promise
- ವಾಗ್ದಾನ,ಕೊಟ್ಟ ಭಾಷೆ,ಭಾಷೆ,ವಚನ,ನುಡಿ,ಪ್ರತಿಜ್ಞೆ,ಪೂಣ್ಕೆ,ಮಾತು,ನನ್ನಿ,ಸೂರುಳು
- ಭರವಸೆ
- ಯಶಸ್ಸಿನ ಚಿಹ್ನೆ,ಅಭಿವೃದ್ಧಿಯ ಲಕ್ಷಣ
promise
- ಮಾತು ಕೊಡು,ಭಾಷೆ ಕೊಡು,ವಾಗ್ದಾನ ಮಾಡು,ವಚನ ಕೊಡು,ಪೂಣ್ಕೆಗೆಯ್,ಪೂಣ್ಕೆಗಯ್
- ನಿರೀಕ್ಷಣೆಗೆ ಎಡೆಕೊಡು,ಆಗುವಂತೆ ಕಾಣಿಸು
- ದೃಢವಾಗಿ ಹೇಳು,ಒತ್ತಿ ಹೇಳು,ಖಚಿತಪಡಿಸು