ನುಡಿ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿನುಡಿ
ಉದಾಹರಣೆ
ಸಂಪಾದಿಸಿ- ಒಳನುಡಿ ; ಕನ್ನಡ ನುಡಿ ; ಆಡುನುಡಿ ; ನುಡಿಗಲಿಸು
ಅನುವಾದ
ಸಂಪಾದಿಸಿ- English: language, en:language
ಕ್ರಿಯಾಪದ
ಸಂಪಾದಿಸಿನುಡಿ
- ಕೊಟ್ಟೆನೆಂದು ನುಡಿದವನು; ನುಡಿದಂತೆ ನಡೆ
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿನುಡಿ
- ನುಡಿಗಟ್ಟು; ನುಡಿತ; ನುಡಿಗುಂದು; ನುಡಿಗೆಡು
ಅನುವಾದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿನುಡಿ
- __________________
ಅನುವಾದ
ಸಂಪಾದಿಸಿ- English: pronounce, en:pronounce
ನಾಮಪದ
ಸಂಪಾದಿಸಿನುಡಿ
- ತಾಯಿನುಡಿ; ಆಡುನುಡಿ; ಒಳನುಡಿ
ಅನುವಾದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿನುಡಿ
- ________________
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿನುಡಿ
- ಮಾತು
- ಅವನ ನುಡಿಯನ್ನು ಕೇಳುವುದೇ ಒಂದು ಆನಂದ!
- ಭಾಷೆ
- ನಮ್ಮ ನುಡಿ ಕನ್ನಡ
- ಗಾದೆ, ನಾಣ್ಣುಡಿ
- ಒಗ್ಗಟ್ಟಿನಲ್ಲಿ ಬಲವಿದೆ ಎಂಬ ನುಡಿಯಿದೆ
- ಆಣೆ, ವಚನ
- ಅವನು ಸುಳ್ಳುಹೇಳುವುದಿಲ್ಲವೆಂದು ನುಡಿ ಕೊಟ್ಟಿದ್ದಾನೆ
- ಪದ, ಸೊಲ್ಲು, ವಾಕ್ಯ
- ತನ್ನ ಹಿತ-ಮಿತ ನುಡಿಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರನಾದನು.
ಅನುವಾದ
ಸಂಪಾದಿಸಿ- English:
1. language, en:language 2. tongue, en:tongue 3. sentence, en:sentence 4. word, en:word 5. saying, en:saying 6. promise, en:promise
ಕ್ರಿಯಾಪದ
ಸಂಪಾದಿಸಿನುಡಿ
- ಮಾತಾಡು, ಮಾತನಾಡು, ಹೇಳು.
- ಒಳ್ಳೆಯದನ್ನು ನುಡಿ
ಅನುವಾದ
ಸಂಪಾದಿಸಿ- English:
1. say, en:say 2. speak, en:speak 3. tell, en:tell