ಇಂಗ್ಲೀಷ್

ಸಂಪಾದಿಸಿ

hold

  1. ಹಿಡಿತ,ಪಿಡಿಕೆ,ಹಿಡಿಕೆ,ಪಿಡಿಪು,ಹಿಡಿಹು,ಪಟ್ಟು,ಪಿಡಿಕೆಯ್,ಹಿಡಿಗೆಯ್,ಹಿಡಿಗಯ್,ಕೈವಿಡಿತ,ಕೈಹಿಡಿತ,ಕೈವಿಡಿತೆ,ಕೈಹಿಡಿತೆ
  2. ಸಾಮಾನುಗಳನ್ನಿಡುವ ಕುಳಿ
  3. ಹಿಡಿದುಕೊಳ್ಳುವ ಆಸರೆ

ಕ್ರಿಯಾಪದ

ಸಂಪಾದಿಸಿ

hold

  1. ಪಿಡಿ,ಹಿಡಿ,ಪಿಡಿಕೆಯ್ಸು,ಪಿಡಿಕಿಸು,ಹಿಡಿಕಿಸು,ಹಿಡಿಕೆಯ್ಸು,ಪಿಡಿಕಯ್ಸು,ಹಿಡಿಕಯ್ಸು,ಹಿಡಿದುಕೊ,ಹಿಡಿಸು,ಪಿಡಿಸು,ಪಿಡಿಯಿಸು,ಪಿಡಿಯಿಸಿಕೊಳ್,ಪಿಡಿಸಿಕೊಳ್,ಹಿಡಿಸಿಕೊಳ್ಳು,ಒಳಗೊಳ್ಳು,ಹಿಡಿದುಕೊಳ್ಳು,ಮುಂಗಯ್ಗೊಳ್,ಮುಂಗಯ್ಗೊಳಿಸು
  2. ನಡೆಸು,ನಿರ್ವಹಿಸು,ಜರಗಿಸು,ಜರುಗಿಸು,ಏರ್ಪಡಿಸು,ಸರಿಯಿಸು,ಜರಿಯಿಸು,ಜರಿಸು,ಸರಿಸು
  3. ಪಡೆದಿರು,ಹೊಂದಿರು,ಇಟ್ಟುಕೊಂಡಿರು
  4. ತಾಳು,ತಳೆ, ಆನ್
  5. ಎತ್ತು,ಇಡು,ತಿರುಗಿಸು
  6. ತಡೆಹಿಡಿ,ಬಿಗಿಹಿಡಿ,ತಡಂಗಾ,ತಡೆದಿಟ್ಟುಕೊಳ್ಳು
  7. ಹಿಡಿದಿಡು,ಸ್ವಾಧೀನದಲ್ಲಿಟ್ಟುಕೊ,ಬಂಧನದಲ್ಲಿಡು,ವಶದಲ್ಲಿಡು
  8. ಅಭಿಪ್ರಾಯಪಡು,ಭಾವಿಸು,ಯೋಚಿಸು
  9. ಅನ್ವಯಿಸು,ಸಿಂಧುವಾಗು
"https://kn.wiktionary.org/w/index.php?title=hold&oldid=632282" ಇಂದ ಪಡೆಯಲ್ಪಟ್ಟಿದೆ