care
- ಆರಯ್ಕೆ,ಜೋಕೆ,ಜೋಪಾನ,ಸರಕು,ಎಚ್ಚರಿಕೆ,ಜವಾಬ್ದಾರಿ,ಗಮನ,ಲಕ್ಷ್ಯ,ಜಾಗರೂಕತೆ,ಅವಧಾನ
- ಚಿಂತೆ,ಯೋಚನೆ,ಕೊರಗು,ಕಳವಳ,ಪಾಡು,ಮನೋಭಾವ
- ಶ್ರದ್ಧೆ,ಕರ್ತವ್ಯಭಾರ,ಪರಾಮರಿಕೆ
- ವಶ,ಸುಫರ್ದು,ಪಾಲನೆ,ರಕ್ಷಣೆ,ಸಂರಕ್ಷಣೆ,ಪೋಷಣೆ
care
- ಲಕ್ಷ್ಯಕೊಡು,ಗಮನಕೊಡು,ಮನಸ್ಸಿಡು,ಗಮನವಿಡು,ಗಣನೆಗೆ ತಂದುಕೊ
- ಚಿಂತೆಪಡು,ದುಃಖಪಡು,ಯೋಚನೆ ಹಚ್ಚಿಕೊ
- ಪೋಷಿಸು,ಆರೈಕೆ ಮಾಡು,ಇಷ್ಟಪಡು,ಆಶಿಸು,ಚಿಂತಿಸು
- ರಕ್ಷಣೆ ವಹಿಸು,ಆಸಕ್ತಿ ವಹಿಸು,ಪೋಷಣೆ ವಹಿಸು