ಜೋಕೆ

  1. ಎಚ್ಚರಿಕೆಯಿಂದಿರುವುದು,ಎಚ್ಚರಿಕೆ,ಜಾಗರೂಕತೆ
    ಜೋಕೆ ಮಾಡು; ಜೋಕೆಯಿಂದಿರು, ಜತನ

ಅನುವಾದ

ಸಂಪಾದಿಸಿ

ಜೋಕೆ

  1. ಜೋಕೆ ಮಾಡು; ಜೋಕೆಯಾಗಿರು

ಅನುವಾದ

ಸಂಪಾದಿಸಿ

ಜೋಕೆ

  1. ಸೊಗಸು,ಅಂದ
  2. ರೀತಿ,ಕ್ರಮ
  3. ಸಾಲು,ಶ್ರೇಣಿ
  4. ಹಿಡಿತ,ವಶ
  5. ಸಿದ್ಧತೆ,ತಯಾರಿ
  6. ಎಚ್ಚರಿಕೆಯನ್ನು ಸೂಚಿಸುವ ಪದ
  7. ಚಾತುರ್ಯ,ಕೌಶಲ
  8. ವಾದ್ಯವನ್ನು ಬಾರಿಸುವ ಒಂದು ಕ್ರಮ
  9. ನೆಯ್ಗೆಯ ಸರಕು
    _______________

ಅನುವಾದ

ಸಂಪಾದಿಸಿ
  • English: [[ ]], en:
"https://kn.wiktionary.org/w/index.php?title=ಜೋಕೆ&oldid=661242" ಇಂದ ಪಡೆಯಲ್ಪಟ್ಟಿದೆ