ಕ್ರಿಯಾಪದ

ಸಂಪಾದಿಸಿ

ಹುದುಗು

  1. _______________

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಹುದುಗು

  1. ಅವನೆಲ್ಲೋ ಹುದುಗಿದ್ದಾನೆ
    ___________________

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಹುದುಗು

  1. ಅಲ್ಲೆಲ್ಲೋ ಹುದುಗಿಕೊಂಡಿ ದ್ದಾನೆ

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಹುದುಗು

  1. _______________

ಅನುವಾದ

ಸಂಪಾದಿಸಿ

ಹುದುಗು

  1. ಹೊಂದಿಕೆ,ಸಾಮರಸ್ಯ
  2. ಸಂಬಂಧ,ಸ್ನೇಹಕೂಟ
  3. ಬಯಕೆ,ಆಸೆ
  4. ದೋಸೆ, ಇಡ್ಡಲಿ ಮೊ.ವನ್ನು ತಯಾರಿಸುವಾಗ ಅಕ್ಕಿಯೊಂದಿಗೆ ಸೇರಿಸುವ ಉದ್ದು, ಮೆಂತ್ಯ ಮೊ.ವುಗಳ - ಸರಿ,ರುಬ್ಬಿದ ಹಿಟ್ಟು,ಒದಗು

ಕ್ರಿಯಾಪದ

ಸಂಪಾದಿಸಿ

ಹುದುಗು

  1. ಸೇರು,ಕೂಡು
  2. ಅಡಗು,ಮರೆಯಾಗು
  3. ತುಂಬಿಕೊಂಡಿರು,ಹೆಚ್ಚಾಗಿ ಸೇರಿರು
  4. ಒಳಸೇರಿಸು,ಕೂಡಿಸಿಡು,ತುಂಬಿಸು
  5. ಅಡಗಿಸು,ಮರೆಮಾಡು
  6. ತಡೆದು ನಿಲ್ಲಿಸು,ಸ್ತಂಭಿಸು
"https://kn.wiktionary.org/w/index.php?title=ಹುದುಗು&oldid=656174" ಇಂದ ಪಡೆಯಲ್ಪಟ್ಟಿದೆ