ಸಾಮರಸ್ಯ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಸಾಮರಸ್ಯ
- ಹೊಂದಾಣಿಕೆ, ಸಮರಸ, ಹಿತ, ಸಾಂಗತ್ಯ, ಹೊಂದಿಕೆ (ಅವರೊಳಗೆ ಹೊಂದಿಕೆಯಿಲ್ಲ), ಪೊರ‍್ದುಗೆ, ಒಕ್ಕಟ್ಟು (ಒಕ್ಕಟ್ಟಿಲ್ಲದ ಮನೆ), ಒಚ್ಚತ, ಒಗತನ (ಒಗತನದಿಂದ ಬಾಳು)
- ಮೇಳ, ಧ್ವನಿಮೇಳ, ಸ್ವರ ಮೇಳ
ಅನುವಾದ
ಸಂಪಾದಿಸಿ- English: harmony, en: harmony
ನಾಮಪದ
ಸಂಪಾದಿಸಿಸಾಮರಸ್ಯ
- ಸಾದೃಶ್ಯ,ಸಮಾನತೆ
- ಸಮರಸವಾದ ಭಾವ,ಐಕಮತ್ಯ,ಹೊಂದಾಣಿಕೆ
- ______________
ಅನುವಾದ
ಸಂಪಾದಿಸಿ- English: , en: