ಸಾಧು
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿನಾಮಪದ
ಸಂಪಾದಿಸಿಸಾಧು
- ಒಳ್ಳೆಯದು
- ಸೌಮ್ಯವಾದುದು, ಉಗ್ರವಲ್ಲದುದು
- ತಕ್ಕುದು
- (ಭಾಷೆ ವಿಚಾರದಲ್ಲಿ) ಶುದ್ಧವಾದುದು, ಶಿಷ್ಟವಾದುದು
- ಸುಂದರವಾದುದು
- ಒಳ್ಳೆಯ ಸ್ವಭಾವದ ವ್ಯಕ್ತಿ, ಸರಳ ಸ್ವಭಾವದವನು, ಸಭ್ಯ
- ಸಂನ್ಯಾಸಿ, ಯೋಗಿ
- ಜೈನ ಸಂನ್ಯಾಸಿ, ಯತಿ
- ______________
ಅನುವಾದ
ಸಂಪಾದಿಸಿಗುಣಪದ
ಸಂಪಾದಿಸಿಸಾಧು
- ಒಳ್ಳೆಯ
- ಪ್ರಾಮಾಣಿಕವಾದ, ವಿಶ್ವಾಸ ಯೋಗ್ಯವಾದ
- ಒಳ್ಳೆಯ ಸ್ವಭಾವದ, ಸೌಮ್ಯ ಸ್ವಭಾವದ
- ಯೋಗ್ಯವಾದ
- ______________