ಮೋಡಿ
ಕನ್ನಡ
ಸಂಪಾದಿಸಿಗುಣಪದ
ಸಂಪಾದಿಸಿಮೋಡಿ
- ಗಾರುಡಿ
- ಪ್ರೇಕ್ಚಕರನ್ನು ಮ್ಯ್ ಮರೆಸುವಂತೆ ಮಾಡುವ ಎರಡು ಗುಂಪಿನ ನಡುವಿನ ಗಾರುಡಿ ಆಟ
- ಮೋಡಿಗಾರ; ಮೋಡಿ ಮಾಡು
ಅನುವಾದ
ಸಂಪಾದಿಸಿ- English: conjuring, en:conjuring
ನಾಮಪದ
ಸಂಪಾದಿಸಿಮೋಡಿ
- ಮೆಸ್ಮರೈಸ್
- ____________________
ಅನುವಾದ
ಸಂಪಾದಿಸಿ- English: fascination, en:fascination
ನಾಮಪದ
ಸಂಪಾದಿಸಿಮೋಡಿ
- ____________________
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿಮೋಡಿ
- ನಡೆಯುವ ಮೋಡಿ
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿಮೋಡಿ
- _________________
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿಮೋಡಿ
- ರೀತಿ,ಶೈಲಿ
- ಗಾಂಭೀರ್ಯ,ಠೀವಿ
- ಬಿಗುಮಾನ,ಗರ್ವ
- ಬಿಂಕ,ಬೆಡಗು
- ಸೊಗಸು,ಅಂದ,ಆಕರ್ಷಣೆ,ಸೆಳೆತ
- ಕೈಚಳಕ,ಚಾತುರ್ಯ
- ಇಂದ್ರಜಾಲ,ಯಕ್ಷಿಣಿ
- ಮಂತ್ರ,ತಂತ್ರ
- ಮೋಸ,ವಂಚನೆ
- (ಬಣ್ಣದ)ಛಾಯೆ,ಛಾಪು
- ಅಕ್ಷರಗಳನ್ನು ಒಂದಕ್ಕೊಂದು ಸೇರಿಸಿ ಬರೆಯುವ ಬರವಣಿಗೆ
- ಹಸನು ಮಾಡಿದ ಅಡಕೆ
- ಕುದುರೆ ಸವಾರಿಯಲ್ಲಿ ಒಂದು ಬಗೆ
- (ಮದ್ದಳೆಯನ್ನು ಬಾರಿಸುವ ಒಂದು ಬಗೆಯ)ವೈಖರಿ,ಗತ್ತು
- ಒಂದು ಬಗೆಯ ಮೂಲಿಕೆ,ಹಿಪ್ಪಲೀ ಮೂಲ