ಕನ್ನಡಸಂಪಾದಿಸಿ

ನಾಮಪದಸಂಪಾದಿಸಿ

ಬೆಡಗು

 1. ಬಿಂಕ
  ಬೆಡಗಿನ ನಡಿಗೆ
  _______________

ಅನುವಾದಸಂಪಾದಿಸಿ

 • English:
 1. coquetry, en:coquetry
 2. gaiety, en: gaiety

ನಾಮಪದಸಂಪಾದಿಸಿ

ಬೆಡಗು

 1. ಬೆಡಗ , ಬೆಡಗಿ

ಅನುವಾದಸಂಪಾದಿಸಿ

ನಾಮಪದಸಂಪಾದಿಸಿ

ಬೆಡಗು

 1. _______________________

ಅನುವಾದಸಂಪಾದಿಸಿ

ನಾಮಪದಸಂಪಾದಿಸಿ

ಬೆಡಗು

 1. ಬೆಡಗಿನಲ್ಲಿ ಆಕೆಯನ್ನು ಹಿಂದಿಕ್ಕುವವರಿಲ್ಲ

ಅನುವಾದಸಂಪಾದಿಸಿ

ಗುಣಪದಸಂಪಾದಿಸಿ

ಬೆಡಗು

 1. ___________________

ಅನುವಾದಸಂಪಾದಿಸಿ

ನಾಮಪದಸಂಪಾದಿಸಿ

ಬೆಡಗು

 1. ಅಂದ,ಸೊಬಗು
 2. ಒಯ್ಯಾರ,ವಿಲಾಸ,ಒನಪು
 3. ಕೌಶಲ್ಯ,ನೈಪುಣ್ಯ
 4. ಚಮತ್ಕಾರ,ಚಾತುರ್ಯ
 5. ಚೋದನ,ಸೋಜಿಗ
 6. ಒಳಗುಟ್ಟು,ಮರ್ಮ
 7. ಒಗಟಿನ ಮಾತು,ಒಡಪು,ಹದಿರು
 8. ಥಳಕು,ಹೊರಮಿಂಚು
 9. ಚಿಕ್ಕಚಿಕ್ಕ ಪೊದೆಗಳನ್ನು ಕತ್ತರಿಸುವ ಸಾಧನ
 10. (ಜಾತಿಯೊಳಗೆ ಇರುವ ಒಂದು)ಉಪವಿಭಾಗ,ಬಣ,ಪಂಗಡ
"https://kn.wiktionary.org/w/index.php?title=ಬೆಡಗು&oldid=532721" ಇಂದ ಪಡೆಯಲ್ಪಟ್ಟಿದೆ