ಮೆಚ್ಚು
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿ- ಮೆಚ್ಚು
- ಮೆಚ್ಚಿಗೆ; - ಈ ಊರಲ್ಲಿ ನಿನ್ನ ಅಳವನ್ನು ಮೆಚ್ಚದವರಿಲ್ಲ; ಮೆಚ್ಚವಣಿಕೆ;
- ನಿಮ್ಮ ಹುಡುಗನಿಗೆ ಮೆಚ್ಚು ಬಂದಿದೆ; ಬಹುಮಾನ ಬಂದಿದೆ;
- ಕ್ರಿಯಾಪದ
- ಮೆಚ್ಚು- ವಿಶೇಷವಾಗಿ ಇಷ್ಟಪಡು.ಹೊಗಳು; ಸಾಹಸವನ್ನು ನೋಡಿ ಮೆಚ್ಚಿದನು.
ಅನುವಾದ
ಸಂಪಾದಿಸಿ- English:
- devotion, en:devotion
- aclaim, en:aclaim
- admire, en:admire
- applaud,en:applaud
- award,en:award
- prize, en:prize
ಕ್ರಿಯಾಪದ
ಸಂಪಾದಿಸಿಮೆಚ್ಚು
- _______________________
ಅನುವಾದ
ಸಂಪಾದಿಸಿ- English: commend, en:commend
ಕ್ರಿಯಾಪದ
ಸಂಪಾದಿಸಿಮೆಚ್ಚು
- ಎಲ್ಲರೂ ಅವನ ಕೆಲಸವನ್ನು ಮೆಚ್ಚಿದರು.
- ______________
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿಮೆಚ್ಚು
- _______________
ಅನುವಾದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಮೆಚ್ಚು
- _______________
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿಮೆಚ್ಚು
- ಒಲುಮೆ,ಪ್ರೀತಿ,ಇಷ್ಟ
- ಇಷ್ಟವಾದುದು,ಪ್ರಿಯವಾದುದು
- ಇಷ್ಟಪಟ್ಟು ಕೊಡುವ ಕಾಣಿಕೆ,ಬಹುಮಾನ
- ಒಪ್ಪಿಗೆ,ಸಮ್ಮತಿ
- ಹೊಗಳಿಕೆ,ಪ್ರಶಂಸೆ
- ___________________
ಅನುವಾದ
ಸಂಪಾದಿಸಿ- English: , en:
ಕ್ರಿಯಾಪದ
ಸಂಪಾದಿಸಿಮೆಚ್ಚು
- ಒಲಿ,ಪ್ರೀತಿಸು
- ಇಷ್ಟವಾಗು,ಸೇರು
- (ದೇವರು, ಋಷಿ)ಅನುಗ್ರಹಿಸು,ಪ್ರಸನ್ನವಾಗು
- ಒಪ್ಪು,ಸಮ್ಮತಿಸು
- ಕೊಂಡಾಡು,ಹೊಗಳು
- ___________________
ಅನುವಾದ
ಸಂಪಾದಿಸಿ- English: , en:
ನಾಮಪದ
ಸಂಪಾದಿಸಿಮೆಚ್ಚು
- _______________