ಒಪ್ಪಿಗೆ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಒಪ್ಪಿಗೆ
ಉದಾಹರಣೆ
ಸಂಪಾದಿಸಿ- ಆತನಿಗೆ ಮನೆಗೆ ಹೋಗಲು ಒಪ್ಪಿಗೆ ಸಿಗಲಿಲ್ಲ.
- ನಿಮ್ಮ ಮಾತಿಗೆ ನನ್ನ ಒಪ್ಪಿಗೆ ಇದೆ; ಒಪ್ಪಿತ
- ಆ ಕೆಲಸಕ್ಕೆ ನಮ್ಮ ತಂದೆಯವರ ಒಪ್ಪಿಗೆ ಸಿಕ್ಕಿದೆ
- ಹಸಿರುನಿಶಾನೆ
ಅನುವಾದ
ಸಂಪಾದಿಸಿ- English: permit, en:permit
- English: permission, en:permission
- English: readiness, en:readiness
- English: acceptance, en:acceptance
- English: admission, en:admission
- English: approval,en: approval