ಪೊರೆ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿನಾಮಪದ
ಸಂಪಾದಿಸಿನಾಮಪದ
ಸಂಪಾದಿಸಿಪೊರೆ
- ಮುಗಿಲ ಪೊರೆಯಲ್ಲಿ ಅಡಗಿದ ತಿಂಗಳು; ಪೊರೆಗೊಳ್ಳು
- ______________
ಅನುವಾದ
ಸಂಪಾದಿಸಿ- English: stratum, en:stratum
ಕ್ರಿಯಾಪದ
ಸಂಪಾದಿಸಿನಾಮಪದ
ಸಂಪಾದಿಸಿನಾಮಪದ
ಸಂಪಾದಿಸಿಪೊರೆ
- ರಕ್ಷಣೆ,ಆಶ್ರಯ
- ಪಾಲನೆ,ಪೋಷಣೆ
- ಹತ್ತಿರ
- ಉತ್ಸಾಹ,ಚೈತನ್ಯ
- ಸಂಬಂಧ,ನಂಟು
- ಲೇಪನ
- ಬೆರಕೆ,ಮಿಶ್ರಣ
- ಕಾಂತಿ,ಹೊಳಪು
- ಪದರ,ಮಡಿಕೆ
- ನಿರ್ಮೋಕ
- ಕಣ್ಣಿನ ಒಂದು ದೋಷ,ಕಣ್ಣಿನ ಗುಡ್ಡೆಯ ಮೇಲೆ ಬೆಳೆಯುವ ನೋಟಕ್ಕೆ ಅಡ್ಡಿ ತರುವ ಒಂದು ಬಗೆಯ ಪದರ
- ದೃಷ್ಟಿ ಪಟಲ
- ಕಿವಿಯೊಳಗಿನ ಪಟಲ
- (ಅರಗಿನ ಕೀಟವು ದ್ರವರೂಪದಲ್ಲಿ ವಿಸರ್ಜಿಸುವ)ಅರಗಿನ ಕವಚ
- ಮಾಯೆ,ಭ್ರಮೆ
- ತೂಕ,ಭಾರ,ಹೊರೆ
- ______________
ಅನುವಾದ
ಸಂಪಾದಿಸಿ- English: , en: