ಪೆಚ್ಚು
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಪೆಚ್ಚು
- ಆಧಿಕ್ಯ,ಹೆಚ್ಚಳ
- ದಡ್ಡತನ,ತಿಳಿಗೇಡಿತನ
- ಹುಚ್ಚು,ಮರುಳು
- ಕಾಂತಿಹೀನವಾದುದು,ಮಂಕು
- ದಡ್ಡ ವ್ಯಕ್ತಿ,ತಿಳೀಗೇಡಿಯಾದ ವ್ಯಕ್ತಿ
- ______________
ಅನುವಾದ
ಸಂಪಾದಿಸಿ- English: [[]], en:
ಕ್ರಿಯಾಪದ
ಸಂಪಾದಿಸಿಪೆಚ್ಚು
- ಅಧಿಕವಾಗು
- ಉಕ್ಕು,ಪ್ರವಹಿಸು
- ಸಂತೋಷಿಸು,ಹಿಗ್ಗು
- ಅಧಿಕಗೊಳಿಸು,ವೃದ್ಧಿಪಡಿಸು
- ಮೀರು,ಮಿಗಿಲಾಗು
- ಶೋಭಿಸು
- ______________
ಅನುವಾದ
ಸಂಪಾದಿಸಿ- English: [[]], en:
ಗುಣಪದ
ಸಂಪಾದಿಸಿಪೆಚ್ಚು
- ಏನೂ ತಿಳಿಯದ,ಮೂಢತನದಿಂದ ಕೂಡಿದ
- ______________
ಅನುವಾದ
ಸಂಪಾದಿಸಿ- English: [[]], en: