ಕನ್ನಡ ಸಂಪಾದಿಸಿ

ನಾಮಪದ ಸಂಪಾದಿಸಿ

ಸಿಕ್ಕು

  1. ಗಂಟು - ತೊಡಕು;ದಾರಗಲು ಒಂದಕ್ಕೊಂದು ಸೇರಿಕೊಂದು ಸಿಕ್ಕಾಗಿದೆ.ಬಿಡಿಸಲು ಕಷ್ಟ.
    ಹುಡುಗಿಯ ಕೂದಲು ಸಿಕ್ಕಾಗಿದೆ, ಬಾಚಲು ಕಷ್ಟ. ಸಿಕ್ಕು ಬಿಡಿಸಿಕೊಮದು ಬಾಚು.

ಇಂಗ್ಲಿಷ್ ಸಂಪಾದಿಸಿ

  • knotted ˈnädəd
adjective knotted
fastened with or having a knot or knots.

(of a stem, branch, or root) knobbly, gnarled, or twisted. (of hair) tangled.

ಕ್ರಿಯಾಪದ ಸಂಪಾದಿಸಿ

  1. ಸಿಗು.
  • ಅವನನ್ನು ಒಂದು ಗಂಟೆ ಹುಡುಕಿದರೂ ಸಿಗಲಿಲ್ಲ.ಕೊನೆಗೆ ಸಿಕ್ಕನು.

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಸಿಕ್ಕು

  1. ಬಲೆಗೆ ಸಿಕ್ಕಿದ ಮೀನು; ಇರುಬೆಗೆ ಸಿಕ್ಕಿದ ಹುಲಿ

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಸಿಕ್ಕು

  1. ಬಲೆಗೆ ಸಿಕ್ಕಿದ ಹಕ್ಕಿ

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಸಿಕ್ಕು

  1. ದಾರಿಯಲ್ಲಿ ಸಿಕ್ಕಿದ ಹಣ

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಸಿಕ್ಕು

  1. ಹಾದಿಯಲ್ಲಿ ಬಿದ್ದು ಸಿಕ್ಕಿದ ಹಣ

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಸಿಕ್ಕು

  1. ______________

ಅನುವಾದ ಸಂಪಾದಿಸಿ

ಗುಣಪದ ಸಂಪಾದಿಸಿ

ಸಿಕ್ಕು

  1. ಸಿಕ್ಕುಗೂದಲು

ಅನುವಾದ ಸಂಪಾದಿಸಿ

ಗುಣಪದ ಸಂಪಾದಿಸಿ

ಸಿಕ್ಕು

  1. _____________

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಸಿಕ್ಕು

  1. ಬಂಧನಕ್ಕೊಳಗಾಗು,ಸೆರೆಯಾಗು
  2. ತೊಡಕಿಕೊಳ್ಳು,ತೊಡರಿಕೊಳ್ಳು
  3. ದೊರಕು,ಲಭ್ಯವಾಗು
  4. ಎಟುಕು,ನಿಲುಕು
  5. ಈಡಾಗು,ಗುರಿಯಾಗು
    ___________________

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಸಿಕ್ಕು

  1. ಗೊಂದಲ,ತೊಡಕು
  2. ಅಡ್ಡಿ,ನಿರ್ಬಂಧ
  3. ತೊಂದರೆ,ಕಷ್ಟ
  4. (ಕೂದಲು, ದಾರ)ಗಂಟುಗಂಟಾಗಿರುವುದು,ಗೋಜಲಾಗಿರುವುದು
    ________________

ಅನುವಾದ ಸಂಪಾದಿಸಿ

"https://kn.wiktionary.org/w/index.php?title=ಸಿಕ್ಕು&oldid=661026" ಇಂದ ಪಡೆಯಲ್ಪಟ್ಟಿದೆ