fire
- ಬೆಂಕಿ,ಬೆಂಕೆ,ಅಗ್ನಿ,ಉರಿ,ಜ್ವಾಲೆ,ಕಿರ್ಚು,ಕಿಚ್ಚು,ಕಿಳ್ಚು,ಮಿಂಚುರಿ,ಎರಲ್ಗೆಳೆಯ,ಎಲರ್ಗೆಳೆಯ
- ದಳ್ಳುರಿ
- ಉರಿಯುತ್ತಿರುವ ಸೌದೆ,ಉರಿಯುತ್ತಿರುವ ಇದ್ದಿಲು
- ಸುಡುಗಾವು,ತಾಪ
- ಗುಂಡು ಹಾರಿಸುವುದು,ಬಂದೂಕು ಹಾರಿಸುವುದು
- ಭಾವೋದ್ವೇಗ,ಭಾವಾತಿರೇಕ
- ಲವಲವಿಕೆ,ಚೈತನ್ಯ
fire
- ಗುಂಡು ಸಿಡಿಸು,ಗುಂಡುಹಾಕು,ಗುಂಡುಹೊಡೆ
- ಕೆಲಸದಿಂದ ತೆಗೆ,ವಜಾ ಮಾಡು
- ಕೆರಳಿಸು,ಉದ್ರೇಕಗೊಳ್ಳು,ಕಾವೇರು
- ಇಂಧನ ಉರಿಸು