sweep
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿsweep
- ಗುಡಿಸಿಹಾಕುವುದು, ಗುಡಿಸುವುದು
- ಆಡಿಸುವುದು, ಬೀಸು ಚಲನೆ
- ತಿರುವು, ಬಾಗು
- (ವಿಷಯದ) ಹರಹು, ವಿಸ್ತಾರ, ವ್ಯಾಪ್ತಿ
ಕ್ರಿಯಾಪದ
ಸಂಪಾದಿಸಿsweep
- ಗುಡಿಯಿಸು, ಗೂಡಿಸು, ಗುಡಿಸು,(ಪೊರಕೆಯಿಂದ) ಕಸ-ತೆಗೆ, ಝಾಡಿಸು, ಉಡುಗು, ಹುಡುಗು, ಉಡಗು, ಉಡಿಗು
- ಗುಡಿಸಿಹಾಕು, ಚೊಕ್ಕಟಮಾಡು, ಗುಡ್ಸು, ಗುಡಸು
- ವೇಗವಾಗಿ ಹೋಗು, ರಭಸದಿಂದ ಸಂಚರಿಸು
- ಪಸರಿಸು, ಹಬ್ಬು, ಹರಡು
- ಗಂಭೀರವಾಗಿ ನಡೆ, ಠೀವಿಯಿಂದ ಹೋಗು
- (ವಿಮಾನ) ತಿರುವು ರಚಿಸು, ಬಾಗು ರಚಿಸು
- ಸುತ್ತಲೂ ನೋಡು, ದೃಷ್ಟಿ ಹರಿಸು