stock
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿstock
- ಮರದ ಬುಡ
- ತಳಿ,ಬುಡಕಟ್ಟು
- ಹಿಡಿ
- ಸೇರುವೆ,ಕಲೆತ
- ಹಕ್ಕೋಲೆ
- ಕೋಳ
- (ಸರ್ಕಾರ ಯಾ ಸಂಸ್ಥೆಗೆ)ಬಡ್ಡಿಯ ಮೇಲೆ ಕೊಡುವ ಸಾಲ
- ಸರಬರಾಜು,ಪೂರೈಕೆ
- (ವ್ಯಾಪಾರಕ್ಕಾಗಿ)ಸರಕುಗಳ ದಾಸ್ತಾನು,ದಾಸ್ತಾನು ಸರಕು
- ಪಶು,ಜಾನುವಾರು
- (ಮಾಂಸ, ತರಕಾರಿ ಇತ್ಯಾದಿಗಳಿಂದ ತಯಾರಿಸಿದ)ಸಾರಿನ ರಸ
- ವಂಶಮೂಲ,ಸಂತತಿ
- ಬಂಡವಾಳ ಪತ್ರ,ನಿಧಿಪತ್ರ
ಕ್ರಿಯಾಪದ
ಸಂಪಾದಿಸಿstock
- (ಮಾರಾಟಕ್ಕಾಗಿ)ಶೇಖರಿಸಿಡು,ದಾಸ್ತಾನುಮಾಡು,(ಬೇರೆ ಬೇರೆಯಾಗಿ)ಜೋಡಿಸಿ ಇಡು,ಜಮಾಮಾಡು
- (ದಾಸ್ತಾನು)ತುಂಬಿಡು,ಒದಗಿಸಿಡು,ಪೂರೈಸು