sound
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿsound
- ಸಪ್ಪಳ,ಸಪ್ಪಳ್,ಸಪ್ಪಳು,ಸಪ್ಪುಳ್,ಸಪ್ಪುಳ,ಸಪ್ಪುಳು,ಸೊಪ್ಪುಳ್,ಸೊಪ್ಪುಳ,ಉಲಿವು,ಉಲುಹು,ಒಲೆ,ಕಲೆ,ಸೆಲೆ,ಪುಗಲ್,ಪುಗಿಲ್, ಉಲಿಪು, ಉಲಿವು, ಉಲುವು
- ಶಬ್ದ,ಸದ್ದು,ಧ್ವನಿ,ನಾದ,ಆರವ
- ಅನಿಸಿಕೆ,ಭಾವನೆ, ಅಳಸು, ಕೊರ‍್ಳು, ಕೊಳ್, ಕೊಳ್ಳು
- (ಎರಡು ಸಮುದ್ರ ಯಾ ಸರೋವರ ಮೊ.ವನ್ನು ಕೂಡಿಸುವ)ಇಕ್ಕಟ್ಟಾದ ನೀರಭಾಗ,ಜಲಸಂಧಿ
ಗುಣಪದ
ಸಂಪಾದಿಸಿsound
- ಮಯ್ಯೊಳಿತುಳ್ಳ
- ಕೆಡದ
- ಮೆಚ್ಚತಕ್ಕ,ಸರಿಯಾದ
- ಸುಸ್ಥಿತಿಯಲ್ಲಿರುವ,ಸ್ವಸ್ಥ,ಆರೋಗ್ಯಕರ
- ಗಟ್ಟಿಯಾದ,ಭದ್ರವಾದ
- ನೆಚ್ಚಬಹುದಾದ,ವಿಶ್ವಾಸಾರ್ಹ
- ಸಮರ್ಥ,ದಕ್ಷ,ಪ್ರಾಮಾಣಿಕ
ಕ್ರಿಯಾಪದ
ಸಂಪಾದಿಸಿsound
- ಮೊಳಗು,ಎಸೆ,ಉಲಿ,ಕರೆ,ಕಿಳಿರು,ಇಕ್ಕರಿಸು,ಪುಗಿಲ್ಗರೆ
- ಭಾಸವಾಗು,ಅನಿಸು
- ಶಬ್ದ ಮಾಡು,ಸದ್ದು ಮಾಡು,ಪುಗಿಲ್ಗರೆ
- (ಎಚ್ಚರಿಕೆಯ)ಸೂಚನೆ ನೀಡು
- ಉಚ್ಚರಿಸು
- (ಸಮುದ್ರ ಮೊ.ವುಗಳ)ಆಳವನ್ನು ಕಂಡುಹಿಡಿ