ಕನ್ನಡಸಂಪಾದಿಸಿ

ನಾಮಪದಸಂಪಾದಿಸಿ

ಕರೆ

 1. (ಅಲಂಕಾರದ)ಅಂಚು,ದಿಂಡು,ಗೋಟು,ಅಡೆ
 2. (ಸಮುದ್ರ ಯಾ ಭೂಮಿಯ)ತಟ,ದಡ,ತೀರ (ತೋಟ ಮು.ಗಳ)ಪಾತಿ,ಬದು,ಬದುವು
  ಕರೆ ಕಟ್ಟು

ಅನುವಾದಸಂಪಾದಿಸಿ

ನಾಮಪದಸಂಪಾದಿಸಿ

ಕರೆ

 1. ___________________________

ಅನುವಾದಸಂಪಾದಿಸಿ

ಕ್ರಿಯಾಪದಸಂಪಾದಿಸಿ

ಕರೆ

 1. ಆ ಹುಡುಗನನ್ನು ಕರೆ; ಯಾರೋ ನಿನ್ನನ್ನು ಕರೆಯುತ್ತಿದ್ದಾರೆ
  ಬರಲುಹೇಳು
  ಅಪ್ಪ ಮಗನನ್ನು ಬಾ ಎಂದು ಕರೆದನು.
 • ಉಚ್ಛಾರ: ಕವಡೆ; ಕಾಲು ಕಡಗ ಅಮ್ಮ ರೀತಿ; ಕಲ್ಲು. ಹಲ್ಲು- ಅಳು ರೀತಿ ಅಲ್ಲ.

ಅನುವಾದಸಂಪಾದಿಸಿ

ನಾಮಪದಸಂಪಾದಿಸಿ

ಕರೆ

 1. ಕರೆಗಲ್ಲು

ಅನುವಾದಸಂಪಾದಿಸಿ

ಕ್ರಿಯಾಪದಸಂಪಾದಿಸಿ

ಕರೆ

 1. ಬೋರ‍್ಗರೆವ ಅಬ್ಬಿ

ಅನುವಾದಸಂಪಾದಿಸಿ

ಕ್ರಿಯಾಪದಸಂಪಾದಿಸಿ

ಕರೆ

 1. ____________________

ಅನುವಾದಸಂಪಾದಿಸಿ

ಕ್ರಿಯಾಪದಸಂಪಾದಿಸಿ

ಕರೆ

 1. __________________

ಅನುವಾದಸಂಪಾದಿಸಿ

ನಾಮಪದಸಂಪಾದಿಸಿ

ಕರೆ

 1. ___________________

ಅನುವಾದಸಂಪಾದಿಸಿ

ಕ್ರಿಯಾಪದಸಂಪಾದಿಸಿ

ಕರೆ

 1. ತಲೆಗರೆ , ಮಯ್ಗರೆ

ಅನುವಾದಸಂಪಾದಿಸಿ

ನಾಮಪದಸಂಪಾದಿಸಿ

ಕರೆ

 1. ಕರೆಯೋಲೆ

ಅನುವಾದಸಂಪಾದಿಸಿ

ಕ್ರಿಯಾಪದಸಂಪಾದಿಸಿ

ಕರೆ

 1. ಕರೆಕಳಿಸು; ಕರೆತರು

ಅನುವಾದಸಂಪಾದಿಸಿ

ಕ್ರಿಯಾಪದಸಂಪಾದಿಸಿ

ಕರೆ

 1. ಆಕಳು ಕರೆಯುತ್ತಿದೆ

ಅನುವಾದಸಂಪಾದಿಸಿ

ನಾಮಪದಸಂಪಾದಿಸಿ

ಕರೆ

 1. ಕರೆಗಲ್ಲು

ಅನುವಾದಸಂಪಾದಿಸಿ

ಕ್ರಿಯಾಪದಸಂಪಾದಿಸಿ

ಕರೆ

 1. ಹಾಲು ಕರೆದು ಬಂದ. ಹಸುವಿನ ಕೆಚ್ಚಲಿನಿಂದ ಹಾಲು ಸುರಿಸಿಕೊಂಡು ಬಂದ
  ಮಳೆಗರೆಯಿತು; ಮಳೆ ಕರೆಯಿತು.ಮಳೆಸುರಿಯಿತು
ಸುರಿ, ಸುರಿಸು,
 1. .ಹರನು ಪಾರ್ಥನ ಮೆಲೆ ಕರುಣೆಯನ್ನು ಕರೆದನು, ಸುರಿಸಿದನು

ಅನುವಾದಸಂಪಾದಿಸಿ

ನಾಮಪದಸಂಪಾದಿಸಿ

ಕರೆ

 1. ಕಡಲಿನ ಕರೆ ; ಹೊಳೆಯ ಕರೆ ; ಕರೆನಾಡು

ಅನುವಾದಸಂಪಾದಿಸಿ

ಕ್ರಿಯಾಪದಸಂಪಾದಿಸಿ

ಕರೆ

 1. ಉಸುರ‍್ಗರೆ; ಬೋರ‍್ಗರೆ - ಬೋರ‍್ಗರೆವ ಕಡಲು

ಅನುವಾದಸಂಪಾದಿಸಿ

ನಾಮಪದಸಂಪಾದಿಸಿ

ಕರೆ

 1. ಕಡಲ ಕರೆ

ಅನುವಾದಸಂಪಾದಿಸಿ

ಕ್ರಿಯಾಪದಸಂಪಾದಿಸಿ

ಕರೆ

 1. ಆತನನ್ನು ಬೆಂಗಳೂರಿಗೆ ಕರೆದಿದ್ದಾರೆ

ಅನುವಾದಸಂಪಾದಿಸಿ

ಕ್ರಿಯಾಪದಸಂಪಾದಿಸಿ

ಕರೆ

 1. ಕರೆವ ಮುಗಿಲು
ಮಳೆಯನ್ನು ಕರೆಯುವ ಮುಗಿಲು. ಮಳೆಯನ್ನು ಸುರಿಸುವ ಮೋಡ.

ಅನುವಾದಸಂಪಾದಿಸಿ

ಕನ್ನಡಸಂಪಾದಿಸಿ

ಗುಣಪದಸಂಪಾದಿಸಿ

 
ಕಪ್ಪು ಸುಂದರಿ, ಕರಿಯ ಸುಂದರಿ;ಇವಳ ಕೂದಲೂ ಕರ್ರಗಿದೆ.

ಕರೆ

 1. ಕಪ್ಪು ; ಕರೆಬಣ್ಣ- ಕಪ್ಪು ಬಣ್ಣ. ಕರೆ ಬಣ್ಣ : ಉಚ್ಛಾರ:ಕರು, ಕಲ್ಲು, ಹಲ್ಲು ರೀತಿ; ಕವಡೆ, ಕವಲು, ಕರ (ಕೈ), ಅಮ್ಮ, ರೀತಿಯಲ್ಲ.
 • ಇತರ ರೂಪ; ಕರಿದು, ಕರಿಯ, ಇದ್ದಲ ಬನ್ನ ಕರಿಯದು. ಕರ್ರಗೆ- ಕಾಗೆ ಕರ್ರಗಿದೆ; ದ್ರೌಪದಿ ಕರ್ರಗಿದ್ದರೂ ಬಹಳ ಸುಂದರಿ.
 1. . ಕತ್ತಲೆ (ಗ್ರಾಮ್ಯ). ಸೂರ್ಯ ಮುಳುಗಿದ ಕಪ್ಪಾಯಿತು, ಆಟ ಸಾಕು, ಮನೆಗೆ ಹೋಗು.- ಕತ್ತಲಾಯಿತು ಮನೆಗೆ ಹೋಗು;
 • ಕರೆಬಣ್ಣದ ಕೂದಲು.

ನುಡಿಮಾರ್ಪುಸಂಪಾದಿಸಿ

"https://kn.wiktionary.org/w/index.php?title=ಕರೆ&oldid=660669" ಇಂದ ಪಡೆಯಲ್ಪಟ್ಟಿದೆ