rule
- ಕೋಹು, ಗೊತ್ತು, ತಿಟ್ಟ, ಹಾಳಿ, ಪಾಟಿ, ಪಾಡಿ, ಪಾಳಿ, ಕಟ್ಟಲೆ, ಕಟ್ಟಳೆ, ಕಟಲೆ, ಕಟಳೆ, ಕಟ್ಟಣೆ, ಕಟ್ಲೆ, ಕಟ್ಟುಕಟ್ಟಲೆ, ಕಟ್ಟುಕಟ್ಟಳೆ, ಕಟ್ಟುಪಾಡು, ಕಟ್ಟುಪಾಟು, ನಿಯಮ, ವಿಧಿ, ಸೂತ್ರ, ನಿಬಂಧನೆ
- ಅಳತೆ ಕೋಲು, ಅಡಿಕಡ್ಡಿ
- ಅಡ್ಡಗೆರೆ, ಅಡ್ಡಗೀಟು
- ವಾಡಿಕೆ, ರೂಢಿ, ಅಭ್ಯಾಸ, ಪದ್ಧತಿ
- ಸರ್ಕಾರ, ಆಡಳಿತ, ಪ್ರಭುತ್ವ, ಆಳ್ವಿಕೆ, ಆಧಿಪತ್ಯ