ಅಭ್ಯಾಸ
- ಪರಿಪಾಠ, ಚಾಳಿ, ರೂಢಿ, ವಾಡಿಕೆ, ಸಂಪ್ರದಾಯ, ಅನುಷ್ಠಾನ, ಬಳಕೆ, ಪದ್ಧತಿ, ಆಚರಣೆ
- ಓದು, ಓದು ಬರಹ, ವ್ಯಾಸಂಗ
- ತಾಲೀಮು = ಕಠಿಣವಾದ ಅಭ್ಯಾಸ
- ಒಂದು ವಿಷಯವನ್ನು ಮನದಟ್ಟಾಗುವವರೆಗೂ ಸತತವಾಗಿ ಕಲಿಯುವುದು, ಹೊಸದಾಗಿ ಕಲಿತ ಪಾಠಗಳನ್ನು ರೂಢಿಸಿಕೊಳ್ಳುವುದಕ್ಕಾಗಿ ಕೊಡುವ ಸಾಧನ ಪಾಠ
- ಪುನರುಚ್ಚಾರಣೆ
- ಇವತ್ತೂ ನೀ ಅಭ್ಯಾಸ ಮಾಡಿಲ್ಲಾ ನೋಡು.