ಗೊತ್ತು
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿನಾಮಪದ
ಸಂಪಾದಿಸಿನಾಮಪದ
ಸಂಪಾದಿಸಿನಾಮಪದ
ಸಂಪಾದಿಸಿನಾಮಪದ
ಸಂಪಾದಿಸಿಗೊತ್ತು
- ಗೊತ್ತಾಗು, ಗೊತ್ತುಮಾಡು; ಗೊತ್ತಿರು; ಗೊತ್ತಿನವರು; ಗೊತ್ತಿಲ್ಲದ ಕೆಲಸ
ಅನುವಾದ
ಸಂಪಾದಿಸಿ- English: knowledge, en:knowledge
ನಾಮಪದ
ಸಂಪಾದಿಸಿನಾಮಪದ
ಸಂಪಾದಿಸಿನಾಮಪದ
ಸಂಪಾದಿಸಿನಾಮಪದ
ಸಂಪಾದಿಸಿಗೊತ್ತು
- ಆಶ್ರಯ ಸ್ಥಾನ,ನೆಲೆ
- ನಿಶ್ಚಿತ ಸ್ಥಳ,ಕ್ಲುಪ್ತ ಜಾಗ
- ದನಕರುಗಳನ್ನು ಕಟ್ಟುವ ಸ್ಥಳ
- ದನಕರುಗಳಿಗೆ ಹುಲ್ಲು ಹಾಕಲು ಮಾಡಿರುವ ಜಾಗ,ಗೋದಲೆ
- ಮೇರೆ,ಎಲ್ಲೆ
- ನಿಬಂಧನೆ,ನಿಯಮ
- ತಿಳಿದಿದು,ವಿದಿತವಾದುದು,ಅರಿವಾದುದು
- ಪರಿಚಯ,ಮಾಹಿತಿ
- ಚಿಹ್ನೆ,ಕುರುಹು
- ಕೀರ್ತಿ,ಖ್ಯಾತಿ
- ______________
ಅನುವಾದ
ಸಂಪಾದಿಸಿ- English: , en: