prostitute
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿprostitute
- ಒತ್ತೆಯಾಳು,ಒತ್ತೆವೆಣ್,ವೇಶ್ಯೆ,ಸೂಳೆ,ಬೆಲೆವೆಣ್,ಬೆಲೆವೆಣ್ಣು,ಗುಡಿಸೆಟ್ಟಿ,ಗುಡುಸೆಟ್ಟಿ,ಗಣಿಕೆ,ಪಣ್ಯಾಂಗನೆ,ಪೊಡ್ಡಿ,ಬೊಡ್ಡಿ,ಬೆಲೆವೆಂಡತಿ,ಸೂಳೆವೆಣ್,ಸೂಳೆವೆಂಡತಿ,ಮೈಮಾರುವವಳು,ಗಳಿಸಾಳಿ,ಗಳಿಸಾಳಿವೆಣ್,ಗೆಜ್ಜೆಕಟ್ಟುವವಳು
ಕ್ರಿಯಾಪದ
ಸಂಪಾದಿಸಿprostitute
- ಸೂಳೆಯಾಗಿಸು,ವೇಶ್ಯೆಯಾಗಿ ಮಾಡು
- (ಹಣಕ್ಕಾಗಿ ಬುದ್ಧಿ, ಕೌಶಲಗಳನ್ನು)ದುರುಪಯೋಗಪಡಿಸಿಕೊಳ್ಳು,ನೀಚ ಕೆಲಸಕ್ಕೆ ಬಳಸಿಕೊಳ್ಳು
- ಅಲ್ಪ ಬೆಲೆಗೆ ಮಾರು