leak
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿleak
- ಒಡಕು,ಬಿರುಕು,ಸಂದು,ತೂತು,ರಂಧ್ರ,ಸೀಳು,ಸೋರಿಕೆ,ಬಯಲು
- ಗುಟ್ಟು ಸೋರಿಕೆ,ರಹಸ್ಯ ಸೋರಿಕೆ,ಗುಟ್ಟು ಹೊರಬೀಳುವುದು,ಗುಟ್ಟು ರಟ್ಟಾಗುವುದು
ಕ್ರಿಯಾಪದ
ಸಂಪಾದಿಸಿleak
- ಸೋರು,ಜೋರು,ಸೋರಿ ಹೋಗು
- (ರಹಸ್ಯವನ್ನು)ರಟ್ಟು ಮಾಡು,ಬಹಿರಂಗಪಡಿಸು,ಬಯಲು ಮಾಡು,ಬಿಟ್ಟುಕೊಡು