chip
- ಕೆತ್ತೆ,ಬಾಳುಕ
- (ಮರ, ಕಲ್ಲುಗಳ)ಬಿಲ್ಲೆ,ಬಿಲ್ಲೆ,ಚೂರು,ಚಕ್ಕೆ,ಚೆಕ್ಕೆ,ಸೆಕ್ಕೆ,ತುಂಡು
- (ಹಣ್ಣಿನಿಂದ ಕತ್ತರಿಸಿದ)ಚೂರು
- (ಕರಿದ ಆಲೂಗಡ್ಡೆಯ)ಉಪ್ಪೇರಿ
- (ಎಲೆಕ್ಟ್ರಾನಿಕ್ಸ್)ಚಿಪ್,ಬಿಲ್ಲೆ
- (ತುಂಡು ಬಂದಿರುವ ಸ್ಥಳ)ಮುಕ್ಕು
- (ಜೂಜಾಟದಲ್ಲಿ ಹಣಕ್ಕೆ ಬದಲಾಗಿ ಬಳಸುವ)ಬಿಲ್ಲೆ, ಕಡ, ಕಡತ
chip
- ಕೆತ್ತು
- ಒಡೆ,ಸೀಳು,ಕಡಿ
- ಬಿಲ್ಲೆಯನ್ನು ತೆಗೆ,ಬಿಲ್ಲೆಗಳನ್ನು ಮಾಡು
- ಚಕ್ಕೆಯೆತ್ತು,ಸಿಗುರೆಬ್ಬಿಸು