better
- ಹೆಚ್ಚು ಒಳ್ಳೆಯದು,ಉತ್ತಮವಾದದ್ದು
better
- ಉತ್ತಮ,ಉನ್ನತ,ಒಳ್ಳೆಯ,ಮೇಲಾದ,ಲೇಸಾದ
- ಕಾಯಿಲೆಯಿಂದ ಚೇತರಿಸಿಕೊಂಡ,ಗುಣ ಹೊಂದಿದ
better
- ಉತ್ತಮಗೊಳಿಸು,ಸುಧಾರಿಸು,ಮೇಲೆತ್ತು,ಅಭಿವೃದ್ಧಿಗೊಳಿಸು
- ಮೀರಿಸು,ಬೆನ್ನುಮಾಡು
better
- ಉತ್ತಮ ರೀತಿಯಲ್ಲಿ
- ಹೆಚ್ಚು ಉಪಯುಕ್ತವಾಗಿ,ಅನುಕೂಲವಾಗಿ,ಪ್ರಯೋಜನಕಾರಿಯಾಗಿ
- ಹೆಚ್ಚು ವಿವೇಕದಿಂದ