ಮುಖ್ಯಪುಟ
ಹೀಗೇ ಒಂದು ಪುಟ
ಲಾಗ್ ಇನ್
ವ್ಯವಸ್ಥೆಗಳು
Donate Now
If Wikipedia is useful to you, please give today.
ವಿಕ್ಷನರಿ ಬಗ್ಗೆ
ಹಕ್ಕು ನಿರಾಕರಣೆಗಳು
ಹುಡುಕು
appeal
ಭಾಷೆ
ವೀಕ್ಷಿಸಿ
ಸಂಪಾದಿಸಿ
ಇಂಗ್ಲೀಷ್
ಸಂಪಾದಿಸಿ
ನಾಮಪದ
ಸಂಪಾದಿಸಿ
appeal
ಮೇಲ್ಮನವಿ
,
ಮೇಲ್ಮನವಿ ಸಲ್ಲಿಸುವಿಕೆ
,
ಅಪೀಲು
ಎರಕೆ
,
ಪ್ರಾರ್ಥನೆ
,
ಮನವಿ
,
ಬೇಡಿಕೆ
,
ಮೊರೆ
ಆಕರ್ಷಣೆ
,
ರಂಜನೆ
ತಕರಾರು ಅರ್ಜಿ
= ಕೆಳ ನ್ಯಾಯಾಲಯದ ತೀರ್ಪು ವಿರೋಧಿಸಿ ಸಲ್ಲಿಸಿದ
ಮನವಿ
ಅಥವಾ
ಅರ್ಜಿ
ಕ್ರಿಯಾಪದ
ಸಂಪಾದಿಸಿ
appeal
ಮೊರೆಯಿಡು
ಪ್ರಾರ್ಥಿಸು
,
ಬೇಡಿಕೊ
,
ವಿನಂತಿಸು
ಕೋರಿಕೆ ಸಲ್ಲಿಸು
,
ಮನವಿಮಾಡು
,
ಮೇಲ್ಮನವಿ ಸಲ್ಲಿಸು
ಇಷ್ಟವಾಗು
,
ಪ್ರಿಯವಾಗು
,
ರಂಜಿಸು
,
ಆಕರ್ಷಕವಾಗಿರು