ಮನವಿ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಮನವಿ
- ದರಖಾಸ್ತು, ಪ್ರಾರ್ಥನೆ, ಬಿನ್ನಹ, ಯಾಚನೆ, ವಿಜ್ಜ್ಞಾಪನೆ, ವಿನಂತಿ, ಕೋರಿಕೆ, ಬೇಡಿಕೆ, ಅರಿಕೆ
- ಅಹವಾಲು = ತಮ್ಮ ತೊಂದರೆಯನ್ನು ಪರಿಹರಿಸುವಂತೆ ಕೋರಿ ಸಲ್ಲಿಸುವ ಮನವಿ
- ತಕರಾರು ಅರ್ಜಿ = ಕೆಳ ನ್ಯಾಯಾಲಯದ ತೀರ್ಪು ವಿರೋಧಿಸಿ ಸಲ್ಲಿಸಿದ ಮನವಿ
ಅನುವಾದ
ಸಂಪಾದಿಸಿ- English: request, en:request
- English: application,en:application
- ತೆಲುಗು: మనవి (ಮನವಿ)