ಬಲುಹು
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಬಲುಹು
- ಬಲ,ಶಕ್ತಿ
- ದೃಢತೆ,ಸ್ಥಿರತೆ
- ಬಿಗಿ,ಗಾಢತೆ
- ಒತ್ತಾಯ,ಬಲವಂತ
- ಬಲಿಷ್ಠವಾದುದು
- ಶಕ್ತಿಶಾಲಿ
- ಮಿಗಿಲಾದವನು,ಉತ್ತಮ
- ಹೆಚ್ಚಾದುದು
- ಒತ್ತಾಸೆ,ಬೆಂಬಲ
- ಕಟ್ಟು,ಆನಿಕೆ
- ಕಠಿಣವಾದುದು
- ಮಹಿಮೆ,ಪ್ರಭಾವ
- ಹಿರಿಮೆ,ಪ್ರೌಢಿಮೆ
- ಬಿರುಸು ಮಾತು
- _________________
ಅನುವಾದ
ಸಂಪಾದಿಸಿ- English:
- fatness,en:fatness
- ತೆಲುಗು:బలుపు(ಬಲುಪು)