ಕನ್ನಡಸಂಪಾದಿಸಿ

ನಾಮಪದಸಂಪಾದಿಸಿ

ಬಲ

 1. ಸೈನ್ಯ,ಭೂಸೇನೆ,ಪಡೆ,ದಂಡು,ದಳ,ಫೌಜು,ಪಾಳೆಯ,ಒಡ್ಡಣ
  __________________

ಅನುವಾದಸಂಪಾದಿಸಿ

ಗುಣಪದಸಂಪಾದಿಸಿ

ಬಲ

 1. ಬಲಗಾಲು, ಬಲಬದಿ; ಬಲಗಡೆ

ಅನುವಾದಸಂಪಾದಿಸಿ

ನಾಮಪದಸಂಪಾದಿಸಿ

ಬಲ

 1. ಎಡಭಾಗವಲ್ಲದುದು,ದಕ್ಷಿಣ ಪಾರ್ಶ್ವ
  __________________

ಅನುವಾದಸಂಪಾದಿಸಿ

ತೆಲುಗು:కుడి(ಕುಡಿ)

ನಾಮಪದಸಂಪಾದಿಸಿ

ಬಲ

 1. ಶಕ್ತಿ,ಸಾಮರ್ಥ್ಯ
 2. ಪ್ರಭಾವ,ವರ್ಚಸ್ಸು
 3. ನೆರವು,ಸಹಾಯ
 4. ಕೃಷ್ಣನ ಅಣ್ಣನಾದ ಬಲರಾಮ
 5. ಒಬ್ಬ ರಾಕ್ಷಸನ ಹೆಸರು
 6. ಬಿಗಿ,ಗಟ್ಟಿ
 7. ಬಲಿಷ್ಟವಾದುದು
 8. (ಜ್ಯೋತಿಶಾಸ್ತ್ರದಲ್ಲಿ) ಗ್ರಹಗಳು ಜಾತಕನಿಗೆ ನೀಡುವ ಬೆಂಬಲ
  _______________

ಅನುವಾದಸಂಪಾದಿಸಿ

"https://kn.wiktionary.org/w/index.php?title=ಬಲ&oldid=532572" ಇಂದ ಪಡೆಯಲ್ಪಟ್ಟಿದೆ