ಪವಣ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಪವಣ
ಅನುವಾದ
ಸಂಪಾದಿಸಿ- English: [[ ]], en:
ನಾಮಪದ
ಸಂಪಾದಿಸಿಪವಣ
- ಪವಣ್,ಪವಣು,ಹವಣ,ಹವಣು
- ಅಳತೆ,ಲೆಕ್ಕ,ಪ್ರಮಾಣ
- ಶಕ್ತಿ,ಸಾಮರ್ಥ್ಯ,ಯೋಗ್ಯತೆ
- ಕಟ್ಟಳೆ,ನಿಯಮ
- ಸಮಾನ,ಸರಿಸಾಟಿ
- ಶಕ್ಯವಾದುದು,ಸಾಧ್ಯವಾದುದು
- ಕ್ರಮ,ರೀತಿ
- ಹೊಂದಾಣಿಕೆಯಾದುದು,ಹದವಾದುದು,ಒಪ್ಪವಾದುದು
- ಚಳಕ,ಕೌಶಲ,ನೈಪುಣ್ಯ
- ನಿಶ್ಚಿತಜ್ಞಾನ
- ಕಾರಣ,ಹೇತು
- ಹಂಚಿಕೆ,ಯೋಜನೆ,ಉಪಾಯ
- ಸಂಧಿ,ಸಮಯ,ಅವಕಾಶ
- ಸ್ಥಿತಿ,ಇರವು
- ಸಮಾನನಾದ ವ್ಯಕ್ತಿ,ಸರಿಸಾಟಿಯಾದವನು
- ತಕ್ಕಷ್ಟು ಪ್ರಮಾಣದಲ್ಲಿರುವುದು,ಸಾಕಷ್ಟು
- ಪ್ರಯತ್ನ,ಉದ್ಯೋಗ
- ______________
ಅನುವಾದ
ಸಂಪಾದಿಸಿ- English: [[ ]], en: