ನ್ಯಾಯ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿನಾಮಪದ
ಸಂಪಾದಿಸಿನ್ಯಾಯ
- ತಿಳಿದವರು ಒಡಂಬಡಲು ಯೋಗ್ಯವಾದುದು
- ನಿಯಮ, ಕಟ್ಟಳೆ
- ಯೋಗ್ಯವಾದುದು, ಸರಿಯಾದುದು
- ನೀತಿ, ಧರ್ಮ
- (ನ್ಯಾಯಾಲಯದ) ನಿರ್ಣಯ, ತೀರ್ಪು
- ಷಡ್ದರ್ಶನಗಳಲ್ಲಿ ಒಂದು, ನ್ಯಾಯದರ್ಶನ
- ತರ್ಕಶಾಸ್ತ್ರ, ನ್ಯಾಯಶಾಸ್ತ್ರ
- ತರ್ಕಬದ್ಧವಾದವಾದ
- ಕಾನೂನು, ಕಾಯಿದೆ
- ದೃಷ್ಟಾಂತ, ಸಾಮತಿ, ಲೋಕೋಕ್ತಿ
- ಒಂದು ಬಗೆಯ ತೆರಿಗೆ
- ಜಗಳ, ತಂಟೆ
- ______________
ಅನುವಾದ
ಸಂಪಾದಿಸಿ- English: [[]], en: