ಅರವತ್ತನಾಲ್ಕು ವಿದ್ಯೆಗಳು
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಅರವತ್ತನಾಲ್ಕು ವಿದ್ಯೆಗಳು
- ೧.ವೇದ
- ೨.ವೇದಾಂಗ
- ೩.ಇತಿಹಾಸ
- ೪.ಆಗಮ
- ೫.ನ್ಯಾಯ
- ೬.ಕಾವ್ಯ
- ೭.ಅಲಂಕಾರ
- ೮.ನಾಟಕ
- ೯.ಗಾನ
- ೧೦.ಕವಿತ್ವ
- ೧೧.ಕಾಮಶಾಸ್ತ್ರ
- ೧೨.ದೂತನೈಪುಣ್ಯ
- ೧೩.ದೇಶಭಾಷಾಜ್ಞಾನ
- ೧೪.ಲಿಪಿಕರ್ಮ
- ೧೫.ವಾಚನ
- ೧೬.ಸಮಸ್ತಾವಧಾನ
- ೧೭.ಸ್ವರಪರೀಕ್ಷಾ
- ೧೮.ಶಾಸ್ತ್ರಪರೀಕ್ಷಾ
- ೧೯.ಶಕುನಪರೀಕ್ಷಾ
- ೨೦.ಸಾಮುದ್ರಿಕಪರೀಕ್ಷಾ
- ೨೧.ರತ್ನಪರೀಕ್ಷಾ
- ೨೨.ಸ್ವರ್ಣಪರೀಕ್ಷಾ
- ೨೩.ಗಜಲಕ್ಷಣ
- ೨೪.ಅಶ್ವಲಕ್ಷಣ
- ೨೫.ಮಲ್ಲವಿದ್ಯಾ
- ೨೬.ಪಾಕಕರ್ಮ
- ೨೭.ದೋಹಳ
- ೨೮.ಗಂಧವಾದ
- ೨೯.ಧಾತುವಾದ
- ೩೦.ಖನಿವಾದ
- ೩೧.ರಸವಾದ
- ೩೨.ಅಗ್ನಿಸ್ತಂಭ
- ೩೩.ಜಲಸ್ತಂಭ
- ೩೪.ವಾಯುಸ್ತಂಭ
- ೩೫.ಖಡ್ಗಸ್ತಂಭ
- ೩೬.ವಶ್ಯಾ
- ೩೭.ಆಕರ್ಷಣ
- ೩೮.ಮೋಹನ
- ೩೯.ವಿದ್ವೇಷಣ
- ೪೦.ಉಚ್ಛಾಟನ
- ೪೧.ಮಾರಣ
- ೪೨.ಕಾಲವಂಚನ
- ೪೩.ವಾಣಿಜ್ಯ
- ೪೪.ಪಶುಪಾಲನ
- ೪೫.ಕೃಷಿ
- ೪೬.ಸಮಶರ್ಮ
- ೪೭.ಲಾವುಕಯುದ್ಧ
- ೪೮.ಮೃಗಯಾ
- ೪೯.ಪುತಿಕೌಶಲ
- ೫೦.ದೃಶ್ಯಶರಣಿ
- ೫೧.ದ್ಯೂತಕರಣಿ
- ೫೨.ಚಿತ್ರಲೋಹ, (ಪಾರ್ಷಾಮೃತ್,ದಾರು ವೇಣು ಚರ್ಮ ಅಂಬರ ಕ್ರಿಯ)
- ೫೩.ಚೌರ್ಯ
- ೫೪.ಔಷಧಸಿದ್ಧಿ
- ೫೫.ಮಂತ್ರಸಿದ್ಧಿ
- ೫೬.ಸ್ವರವಂಚನಾ
- ೫೭.ದೃಷ್ಟಿವಂಚನಾ
- ೫೮.ಅಂಜನ
- ೫೯.ಜಲಪ್ಲವನ
- ೬೦.ವಾಕ್ ಸಿದ್ಧಿ
- ೬೧.ಘಟಿಕಾಸಿದ್ಧಿ
- ೬೨.ಪಾದುಕಾಸಿದ್ಧಿ
- ೬೩.ಇಂದ್ರಜಾಲ
- ೬೪.ಮಹೇಂದ್ರಜಾಲ
- ______________
ಅನುವಾದ
ಸಂಪಾದಿಸಿ- English: [[ ]], en: