ಧರ್ಮ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿನಾಮಪದ
ಸಂಪಾದಿಸಿಧರ್ಮ
- ಧಾರಣ ಮಾಡಿದುದು
- ನಿಯಮ, ಆಚಾರ
- ಪುಣ್ಯ
- ಚತುರ್ವಿಧ ಪುರುಷಾರ್ಥಗಳಲ್ಲಿ ಒಂದು
- ಕರ್ತವ್ಯ
- ಪಾಂಡವರಲ್ಲಿ ಹಿರಿಯನಾದವನು, ಯುಧಿಷ್ಠಿರ
- ಗುಣ, ಸ್ವಭಾವ
- ಬಿಲ್ಲು
- ನ್ಯಾಯ
- ದತ್ತಿ, ದಾನ
- ನಿಷ್ಠೆ, ಶ್ರದ್ಧೆ
- ಮತ, ದರ್ಶನ
- ದಯೆ, ಕರುಣೆ
- ರೀತಿ, ಕ್ರಮ
- ಒಂದು ಬಗೆಯ ತೆರಿಗೆ
- ನ್ಯಾಯವಾದ ಬಡ್ಡಿ
- ಬಿಟ್ಟಿ, ಪುಕ್ಕಟೆ
- ಯಜ್ಞ
- ಶಿವ
- ಅರಸ
- ಉತ್ಪಾತ
- ವಿಷ
- (ಉಪಮಾಲಂಕಾರಗಳಲ್ಲಿ ಎರಡು ವಸ್ತುಗಳ ನಡುವೆ ಇರುವ ಸಾಧಾರಣ ಧರ್ಮ)
- (ಇಪ್ಪತ್ತ ನಾಲ್ಕು ಜೈನ ತೀರ್ಥಂಕರರಲ್ಲಿ ಹದಿನೈದನೆಯವನು), ಧರ್ಮನಾಥ
- ಯಮ
ಅನುವಾದ
ಸಂಪಾದಿಸಿ- English: [[]], en: