ತಲೆ ರೋಮಗಳು

ರೋಮ

  1. ಕೂದಲು,ಕೇಶ
  2. ರೋಮ, ಒಂದು ಪಟ್ಟಣ, ರೋಮಕ ಸಾಮ್ರಾಜ್ಯದ ಪ್ರಾಚೀನ ರಾಜಧಾನಿ; ಇತಾಲಿಯದ ರಾಜಧಾನಿ; ಲಾಜ಼ಿಯೊ ಪ್ರದೇಶದ ರಾಜಧಾನಿ

ವ್ಯುತ್ಪತ್ತಿ

ಸಂಪಾದಿಸಿ

ಶಾಸ್ತ್ರೀಯ ಸಂಸ್ಕೃತ ರೋಮಕ ದಿಂದ, ಶಾಸ್ತ್ರೀಯ ಲತೀನಿ ರೋಮ ದಿಂದ.ರೋಮಕ ಪುರಾಣದಲ್ಲಿ, ಈ ಹೆಸರು ರೋಮುಲುಸ್ ಇನಿಂದ ವ್ಯುತ್ಪತ್ತಿಯಾಗುತ್ತದೆಂದು ಭಾವಿಸಲಾಗುತ್ತದೆ, ಅವನು ಆ ಪಟ್ಡಣದ ಸ್ಥಾಪಕರಲ್ಲೊಬ್ಬ ಮತ್ತು ಅದರ ಮೊದಲನೆ ರಾಜನೆಂದು ಭಾವಿಸಲಾಗುತ್ತದೆ.


ಅನುವಾದ

ಸಂಪಾದಿಸಿ
"https://kn.wiktionary.org/w/index.php?title=ರೋಮ&oldid=673759" ಇಂದ ಪಡೆಯಲ್ಪಟ್ಟಿದೆ