ಕ್ರಿಯಾಪದ

ಸಂಪಾದಿಸಿ

ಕುದಿ

  1. ಶಾಖದಿಂದ ಉಕ್ಕು,ಮರಳು
  2. ತವಕಿಸು ; ತಾಪಪಡು
  3. ದುಃಖಿಸು ; ಸಂಕಟ ಪಡು
  4. ಗಳಹು ; ಹರಟು
  5. ಅಸೂಯೆ ಪಡು ; ಕರುಬು
  6. ಕೋಪದಿಂದ ಕೆರಳು
    ಕುದಿದು ಉಕ್ಕಿದ ಹಾಲು; ಕುದಿನೀರು
    ಉರಿ ಕಡಿಮೆ ಮಾಡಿ ಕುದಿಯಲು ಬಿಡಬೇಕು
    ಮಗನ ಸಾವಿ ನಿಂದ ಕುದಿಯುತ್ತಿರುವ ತಾಯಿ; ಬೇಗುದಿ - ಬೇಗುದಿಸು; ಬೇಗುದಿಗೊಳ್ಳು; ಎದೆಗುದಿ; ಕುದಿ
    ಎದೆಗುದಿ; ಬೇಗುದಿ

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಕುದಿ

  1. ______________

ಅನುವಾದ

ಸಂಪಾದಿಸಿ

ಕುದಿ

  1. ಮರಳುವಿಕೆ ; ಕುದಿತ ; ಕ್ವಥನ
  2. ಸಂಕಟ ; ಸಂತಾಪ
  3. ಹಂಬಲ ; ತವಕ
  4. ಹೊಟ್ಟೆಕಿಚ್ಚು ; ಅಸೂಯೆ ; ಕರುಬು
  5. ರೋಷ ; ಸಿಟ್ಟು
  6. ಅವಧಿ ; ವಾಯಿದೆ ; ಗಡುವು
    _________________
    _________________
    _________________
    _________________
    _________________
    _________________
    _________________

ನುಡಿಮಾರು

ಸಂಪಾದಿಸಿ

ಕುದಿ

  1. (ಹವ್ಯಕ ಕನ್ನಡದಲ್ಲಿ - ತಿರುವು)

ನುಡಿಮಾರ್ಪು

ಸಂಪಾದಿಸಿ
"https://kn.wiktionary.org/w/index.php?title=ಕುದಿ&oldid=574384" ಇಂದ ಪಡೆಯಲ್ಪಟ್ಟಿದೆ