grieve
ಇಂಗ್ಲೀಷ್
ಸಂಪಾದಿಸಿಕ್ರಿಯಾಪದ
ಸಂಪಾದಿಸಿgrieve
- ಮರುಗು, ಕುದಿ, ಬೆಸನಿಸು, ಕಟ್ಟುಕಡೆ, ಬಾಯಳಿ, ಅಚ್ಚಿಗಂಗೊಳ್, ಅಚ್ಚುಗಗೊಳ್, ಅಚ್ಚಿಗಂಬಡು, ಅಚ್ಚುಗಬಡು, ಅಚ್ಚುಗವಡು, ಸುಯ್ಸು, ಎದೆಕರಗು, ಎರ್ದೆಗರಗು, ನಮೆ, ನವೆ, ಕುದಿಗುಟ್ಟು, ಗೋಳ್ಗರೆ, ಗೋಗರೆ, ಗೋಳುಗರೆ, ಎದೆಗುದಿಪಡು, ಬೇವಸಗೊಳು, ಬೇವಸಗೊಳ್, ಬೇವಸಂಗೊಳ್, ಬೇಳುಗೊಳ್ಳು, ಬೇಳುವೆಗೊಳ್ಳು, ಬೇಳುವೆಗೊಳ್, ಬೇಳುಗೊಳ್, ಬೇಳುವಡೆ, ಬೇಳುವಡು, ಬೇಳುವೆದಳೆ
- ಅಂಗಲಾಚು, ಅಂಗಲಾರ್ಚು