ಮುಖ್ಯಪುಟ
ಹೀಗೇ ಒಂದು ಪುಟ
ಲಾಗ್ ಇನ್
ವ್ಯವಸ್ಥೆಗಳು
Donate Now
If Wikipedia is useful to you, please give today.
ವಿಕ್ಷನರಿ ಬಗ್ಗೆ
ಹಕ್ಕು ನಿರಾಕರಣೆಗಳು
ಹುಡುಕು
turn
ಭಾಷೆ
ವೀಕ್ಷಿಸಿ
ಸಂಪಾದಿಸಿ
ಪರಿವಿಡಿ
1
ಇಂಗ್ಲೀಷ್
1.1
ನಾಮಪದ
1.2
ಕ್ರಿಯಾಪದ
1.3
ಗುಣಪದ
ಇಂಗ್ಲೀಷ್
ಸಂಪಾದಿಸಿ
ನಾಮಪದ
ಸಂಪಾದಿಸಿ
turn
ತಿರುಗಣೆ
,
ತಿರುಗಣಿ
,
ತಿರುಗಾಣಿ
,
ತಿರುಗುಣಿ
,
ಕವ್ವಳೆ
,
ತಿರುವು
,
ಮುರು
ತಿರುಗುವಿಕೆ
,
ಭ್ರಮಣ
,
ಸುತ್ತುವಿಕೆ
ದಿಕ್ಕು ಬದಲಾವಣೆ
ಪರಿವರ್ತನೆ
,
ಬದಲಾವಣೆ
ಸರದಿ
,
ಆವರ್ತನೆ
,
ಅವಕಾಶ
ಕ್ರಿಯಾಪದ
ಸಂಪಾದಿಸಿ
turn
ತಿರುಗು
,
ತಿರುಂಗು
,
ಸುತ್ತು
,
ಹೊರಳು
ಮಗಚಿ ಹಾಕು
,
ತಿರುಗಿಸು
ಬೇರೆ ಕಡೆಗೆ ತಿರುಗು
,
ಬದಲಾಗು
,
ರೂಪಾಂತರ ಹೊಂದು
ಪರಿವರ್ತನೆ ಹೊಂದು
(ವಯಸ್ಸು, ಕಾಲ ಮೊ.ವುಗಳ)
ಗಡಿದಾಟು
,
ಮಿತಿ ದಾಟು
ಗುಣಪದ
ಸಂಪಾದಿಸಿ
turn
ಸಾರಿ
,
ಸಲ
,
ಸರ‍್ತಿ
,
ತಡವೆ
,
ಸೂಳು
,
ಒಂತು
,
ಪಾಳಿ
,
ವಂತು
,
ವಂತಿ