ಮುಖ್ಯಪುಟ
ಹೀಗೇ ಒಂದು ಪುಟ
ಲಾಗ್ ಇನ್
ವ್ಯವಸ್ಥೆಗಳು
ದೇಣಿಗೆ
ವಿಕ್ಷನರಿ ಬಗ್ಗೆ
ಹಕ್ಕು ನಿರಾಕರಣೆಗಳು
ಹುಡುಕು
border
ಭಾಷೆ
ವೀಕ್ಷಿಸಿ
ಸಂಪಾದಿಸಿ
ಇಂಗ್ಲೀಷ್
ಸಂಪಾದಿಸಿ
ನಾಮಪದ
ಸಂಪಾದಿಸಿ
border
ಗಡಿ
,
ಎಲ್ಲೆ
,
ಮೇರೆ
,
ಸರಹದ್ದು
,
ಸೀಮೆ
,
ಅರಗು
,
ತಲಹು
,
ಬದುವ
,
ಬದುವು
,
ನಾಳ್ಕಡೆ
(ಅಲಂಕಾರದ)
ಅಂಚು
,
ದಿಂಡು
,
ಕರೆ
,
ಗೋಟು
,
ಅಡೆ
,
ಕಂಬಿ
(ಸಮುದ್ರ ಯಾ ಭೂಮಿಯ)
ತಟ
,
ದಡ
,
ತೀರ
,
ಬೇಲೆ
(ತೋಟ ಮು.ಗಳ)
ಪಾತಿ
,
ಬದು
,
ಬದುವು
,
ಕರೆ
ಕ್ರಿಯಾಪದ
ಸಂಪಾದಿಸಿ
border
ಅಂಚಿನಲ್ಲಿರು
,
ಪಕ್ಕದಲ್ಲಿರು
,
ಸನಿಯದಲ್ಲಿರು
ಎಲ್ಲೆಯಾಗಿರು
,
ಮೇರೆಯಾಗಿರು
(ಅಲಂಕಾರಕ್ಕೆ)
ಅಂಚು ಕಟ್ಟು
,
ಕರೆಕಟ್ಟು