ಕನ್ನಡ ಸಂಪಾದಿಸಿ

ನಾಮಪದ ಸಂಪಾದಿಸಿ

ಅಚ್ಚಿಗ

  1. ಪಾಂಗು,ಪರಿಜು,ಮಾಳ್ಕೆ,ಪಾಯ,ಮೋಡಿ,ಅಂದ,ಹದಿರು,ಹೊಲಬು,ತರ,ತೆರ,ನಡತೆ,ನಡವಳಿಕೆ,ಶ್ರಮ
    ಮಾಡುವ ಅಚ್ಚಿಗ

ಅನುವಾದ ಸಂಪಾದಿಸಿ

ಅಚ್ಚಿಗ (ದೇ) ೧ ತೀವ್ರವಾದ ವ್ಯಥೆ ೨ ಶ್ರಮ ೩ ಅಪಾಯ ೪ ಉತ್ಸಾಹ ೫ ರೀತಿ, ಪ್ರಕಾರ ೬ ನೆಪ ೭ ಆಶ್ಚರ್ಯ ೮ ಅರ್ಚಕ

"https://kn.wiktionary.org/w/index.php?title=ಅಚ್ಚಿಗ&oldid=597526" ಇಂದ ಪಡೆಯಲ್ಪಟ್ಟಿದೆ