spirit
- ಹುರುಳು
- ಗಾಳಿ,ನೆಲಮುಕ್ಕು
- ಉಸಿರು
- ಹೆಂಡ
- ಆತ್ಮ,ಪ್ರಾಣ,ಚೇತನ,ಜೀವ,ಮನಸ್ಸು
- ದೆವ್ವ,ಭೂತ,ಅತಿಮಾನುಷ ಚೇತನ
- ಉತ್ಸಾಹ,ಚೈತನ್ಯ,ಸ್ಫೂರ್ತಿ,ಹುರುಪು,ಧೈರ್ಯ,ಕೆಚ್ಚು
- ಭಾವನೆ,ಆಲೋಚನೆಗಳ ರೀತಿ,ಮನೋಭಾವ,ಅರ್ಥ,ನಿಜವಾದ ಅಭಿಪ್ರಾಯ
- ಮದ್ಯಸಾರ,ಮದ್ಯ,ಸಾರಾಯಿ
spirit
- ಶೀಘ್ರವಾಗಿ,ರಹಸ್ಯವಾಗಿ-ಸಾಗಿಸು,ಅಪಹರಿಸು,ಮಾಯಮಾಡು,ಹಾರಿಸಿಕೊಂಡು ಹೋಗು