ಭೂತ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿನಾಮಪದ
ಸಂಪಾದಿಸಿಭೂತ
- ನಿಜ, ಸತ್ಯ
- ಕಳೆದುಹೋದುದು, ಹಿಂದೆ ಆದುದು
- ಪಡೆದುದು
- ಸತ್ತವರ ಆತ್ಮದ ದೈವಿಕ ಆರಾಧನೆ: ಒಂದು ಪರಂಪರೆ
- ಶಿವ, ಪರಮೇಶ್ವರ
- ಶಿವಗಣ, ಪ್ರಮಥಗಣ
- ಜಗತ್ತಿನ ಪ್ರಾಣಿವರ್ಗ, ಚರಾಚರಾತ್ಮಕ ಜೀವರಾಶಿ
- ದೆವ್ವ, ಪಿಶಾಚಿ
- ನಿಜವಾಗಿಯೂ ನಡೆದುದು, ವಸ್ತುಸ್ಥಿತಿ, ವಿಷಯ
- ಜಗತ್ತು, ಪ್ರಪಂಚ, ಲೋಕ
- ದೇವತೆಗಳಲ್ಲಿ ಒಂದು ವರ್ಗ
- ಕೈಮೀರಿಹೋದುದು
- ನವಗ್ರಹಗಳು
- ಆರ್ಯ, ಪೂಜ್ಯ
- ದೊಡ್ಡದು, ಗಾತ್ರವಾದುದು
- ಭೂತಕಾಲ
- ಆಗಿಹೋದ ಕಾಲ
- (ಪ್ರಪಂಚದ ಸೃಷ್ಟಿಗೆ ಮೂಲವಾದ ಪೃಥ್ವಿ, ಆಪ್ಪು, ತೇಜಸ್ಸು, ವಾಯು ಮತ್ತು ಆಕಾಶ ಎಂಬ ಐದು ಪದಾರ್ಥಗಳು]]
- _______________
ಅನುವಾದ
ಸಂಪಾದಿಸಿ- English: [[ ]], en: