ruffle
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿruffle
- (ಉಡುಪಿನ ಕೈಪಟ್ಟಿ, ಕೊರಲು ಪಟ್ಟಿಯ) ಅಲಂಕಾರ ನಿರಿಗೆ
- ತಲ್ಲಣ, ಕಳವಳ
ಕ್ರಿಯಾಪದ
ಸಂಪಾದಿಸಿruffle
- ನಲುಗು
- ತಲ್ಲಣಗೊಳಿಸು, ಕಾಡು
- (ಗರಿ,ಕೂದಲನ್ನು) ಚೆದರು, ಚೆದರಿಸು, ಕೆದರು
- (ನೀರು) ಕದಡು, ಕಲಕು
- ಕ್ಷೋಭೆ-ಉಂಟುಮಾಡು, ವ್ಯಾಕುಲ-ಉಂಟುಮಾಡು, ನಲುಗಿಸು