ಕೆದರು
ಕನ್ನಡ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಕೆದರು
- ಹರಡು ; ವಿಸ್ತರಿಸು
- ಕೆದಕು ; ಬೆದಕು
- ಚೆದರಿಸು ; ಬೇರೆ ಬೇರೆ ಮಾಡು
- ಒಲೆದಾಡು ; ತೂಗಾಡು
- ಕೊಡವು ; ಒದರು
- ಎಸೆ ; ಬೀರು
- ಕೆದರಿದ ಕೂದಲು
- ನೀರು ಕೆದರು
- ಕೆಣಕು (ಕೆದರಿ ಸಪ್ತದ್ವೀಪಪತಿಗಳ ಸದೆದು ರಚಿಸುವ ರಾಜಸೂಯದ ಹದನ- ಕುಮಾರವ್ಯಾಸ ಭಾರತ (೨.ಸಭಾಪರ್ವ::ಸಂಧಿ-೨; ೧೫ ಪ.))
ನುಡಿಮಾರು
ಸಂಪಾದಿಸಿ- English: dishevel, en:dishevel
- English: splash, en:splash
ಕ್ರಿಯಾಪದ
ಸಂಪಾದಿಸಿಕೆದರು
- ಕೆದರಿದ ಕೂದಲು
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿಕೆದರು
- ಚೆದರುವುದು,ಚೆಲ್ಲಾಪಿಲ್ಲಿಯಾಗುವುದು
- _______________
ಅನುವಾದ
ಸಂಪಾದಿಸಿ- English: [[ ]], en: