negotiate
ಇಂಗ್ಲೀಷ್
ಸಂಪಾದಿಸಿಕ್ರಿಯಾಪದ
ಸಂಪಾದಿಸಿnegotiate
- (ಸಂಧಾನದ ಮೂಲಕ)ತೀರ್ಮಾನಿಸು,ವ್ಯವಹರಿಸು,ಸಂಧಿಮಾಡು
- (ಸಂಧಾನದ ಮೂಲಕ)ಉದ್ದಿಷ್ಟ ಪರಿಣಾಮವನ್ನು ತರು,ಉಂಟುಮಾಡು
- (ಹುಂಡಿ,ಚೆಕ್ಕು ಇವಕ್ಕೆ)ಬೆಲೆಪಡೆ,ಬೆಲೆಕೊಡು
- (ಅಡಚಣೆ,ತೊಂದರೆ)ನಿವಾರಿಸು,ಪರಿಹರಿಸು,ದಾಟು
- ಹಣವಾಗಿ ಮಾರ್ಪಡಿಸು
- ಒಟ್ಟುಗೂಡಿ ತೀರ್ಮಾನಿಸು
- ದಾಟಿಹೋಗು