ಕ್ರಿಯಾಪದ

ಸಂಪಾದಿಸಿ

ಮರುಗು

 1. ಹಲುಬು,ಗೋಳಾಡು,ಶೋಕಿಸು,ಪ್ರಲಾಪಿಸು,ಶೋಚಿಸು,ವ್ಯಸನಪಡು,ವ್ಯಥೆಪಡು,ದುಃಖಿಸು
  ________________
  ಮರಗುವ ಹಾಲು

ಅನುವಾದ

ಸಂಪಾದಿಸಿ
 1. English: regret, en:regret
 2. English: boil, en:boil

ಕ್ರಿಯಾಪದ

ಸಂಪಾದಿಸಿ

ಮರುಗು

 1. ಮಱುಗು
  _______________

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಮರುಗು

 1. ದುಃಖ ಪಡು,ಅಳು
  ಅಶ್ಟಕ್ಕೆಲ್ಲಾ ಮರುಗಲು ಅವಳಿಗೇನಾಗಿದೆ
  ಕರ್ಣನ ಸಾವಿನ ಸುದ್ದಿಯನ್ನು ಕೇಳಿ ಕುಂತಿಯು ಮಮ್ಮಲ ಮಱುಗಿದಳು

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಮರುಗು

 1. ಮರುಗುವ ಹಾಲು

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಮರುಗು

 1. ಆತನ ಸಾವಿಗೆ ಮರುಗದವರು ಯಾರೂ ಇರಲಿಲ್ಲ

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಮರುಗು

 1. _______________

ಅನುವಾದ

ಸಂಪಾದಿಸಿ

ಕನ್ನಡ / ದ್ರಾವಿಡ

ಸ೦ಬ೦ಧಿಸಿದ ಪದಗಳು

ಸಂಪಾದಿಸಿ
 1. ಮಮ್ಮಲ ಮಱುಗು

ಉಲ್ಲೇಖ

ಸಂಪಾದಿಸಿ
 • ಅಚ್ಚಗನ್ನಡ ನುಡಿಕೋಶ (ವಿ. ಕೊಳಂಬೆ ಪುಟ್ತಣ್ಣ ಗವ್ಡರು)
"https://kn.wiktionary.org/w/index.php?title=ಮರುಗು&oldid=655408" ಇಂದ ಪಡೆಯಲ್ಪಟ್ಟಿದೆ