front
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿfront
- ಮುಂಭಾಗ, ಚೂಣಿ, ಮುಂಚೂಣಿ, ಮುಂಬದಿ, ಮುಂದುಗಡೆ, ಮುಂತೆ, ಮುಂದೆ, ಇದಿರ್, ಇದಿರು, ಇದುರು, ಎದಿರ್, ಎದಿರು, ಎದುರ್, ಎದುರು, ಎದುರುಗಡೆ, ಮೋಕು, ಮುನ್, ಮುಂ, ಮುನ್ನ, ಮುಂಚೆಕಡೆ, ಮುಮ್ಮುಖ, ಅಗ್ರ, ಸಮ್ಮುಖ
- ಕದನವಾಗುತ್ತಿರುವ ಸ್ಥಳ, ರಣರಂಗ, ಯುದ್ಧಭೂಮಿ, ಸೇನಾಮುಖ
- ಇತರರನ್ನು ಆಕರ್ಷಿಸುವ ನಡೆವಳಿಕೆ
- (ಅಕ್ರಮ ಚಟುವಟಿಕೆಗಳಿಗೆ ರಕ್ಷಣೆ ಕೊಡುವ) ಹೊರಸಂಸ್ಥೆ, ಛದ್ಮಸಂಸ್ಥೆ
- ಹೊರ ವೇಷ, ಮುಖವಾಡ, ಇದರು
ಕ್ರಿಯಾಪದ
ಸಂಪಾದಿಸಿfront