ಅಗ್ರ

  1. ಮುಂಭಾಗ,ಮುಮ್ಮುಖ,ಚೂಣಿ,ಮುಂಚೂಣಿ,ಮುಂಬದಿ,ಮುಂದುಗಡೆ,ಮುಂದೆ,ಇದಿರು,ಎದುರು,ಮೋಕು, ಶೀರ್ಷ
  2. ಮೊದಲು
  3. ತುದಿ

ಅನುವಾದ

ಸಂಪಾದಿಸಿ

ಅಗ್ರ (ಸಂ) ೧ ತುದಿ, ಮೊನೆ ೨ ಮೇಲು ಭಾಗ ೩ ಮುಂಭಾಗ ೪ ನಗರದ ಸಮೀಪ ಪ್ರದೇಶ ೫ ಬಾಳೆಯೆಲೆಯ ತುದಿ ಮತ್ತು ಆ ಭಾಗದ ಎಲೆ

"https://kn.wiktionary.org/w/index.php?title=ಅಗ್ರ&oldid=676143" ಇಂದ ಪಡೆಯಲ್ಪಟ್ಟಿದೆ