beauty
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿbeauty
- ಚೆನ್ನಿಕೆ, ಚೆನ್ನಿಗತನ, ಚನ್ನಿಗತನ, ಕೋಲ, ಅಣ, ಅಲಂಪು, ಇಳಿಲು, ನಿರತೆ, ಸಮಂತು, ಮೀಟು, ಮಾಸರ, ಹೊಂಪು, ಗಾಡಿ, ಚೆಲ್ವತನ, ಚಲುವು, ಚೆಲ್ವು, ಚಲುವತನ, ಚೆಲುವುತನ, ಚೆಲುವು, ಚೆಲುವಿಕೆ, ಚಲುವಿಕೆ, ಚಲ್ವಿಕೆ, ಚೆಲ್ವಿಕೆ, ಅಲ್ಲಣಿ, ಅಲ್ಲಣಿಗೆ, ಇಳಿಲ್, ಸೌಂದರ್ಯ, ಚನ್ನು, ಚೆನ್ನು, ಚೊಕ್ಕಟ, ಚೊಕ್ಕಟ್ಟ, ಚೊಕ್ಕಣ, ಚೊಕ್ಕಳ, ಚೊಕ್ಕಳಿಕೆ, ಚೊಕ್ಕಳಿಕ್ಕೆ, ಗರಗರ, ಗರಗರಿ, ಗರಗರಿಕೆ, ಅಂದ, ಚಂದ, ಇಂಬು, ಇನ್ಬು
- ಎಸಕ, ನೆಟ್ಟಿ, ಹಸನು, ಎಡ್ಡ, ಲಂಪು